Dr. GB Harish

ಸಿಂಚನ ನನ್ನ ಕಣ್ಣ ಮುಂದೆ ಬೆಳೆಯುತ್ತಾ ಹೋದ ಹುಡುಗಿ, ಈಗ ಶಾಸ್ತ್ರೀಯ ಮತ್ತು ಭಾವಗೀತೆ ಎರಡಲ್ಲೂ ಮಾಗಿದ ಗರಿಗೆದರಿದ ಗಾಯಕಿ. ಆಕೆಯ ಹಾಡುಗಾರಿಕೆ ನನ್ನ ಭಾವಕೋಶ ತಟ್ಟುತ್ತದೆ. ಭಗವತಿಯ ಆಶೀರ್ವಾದ ಅವಳ ಮೇಲೆ ಇರಲಿ ಹೀಗೆ ಸದಾ.

Dr. GB Harish
Scroll to top