ವಿದುಷಿ ಶ್ರೀಮತಿ ಗೀತಾ ದಾತಾರ್

ಸಿಂಚನ, ತುಂಬಾ ಪ್ರೀತಿಯ ಮತ್ತು ಹತ್ತಿರದ ಶಿಷ್ಯೆ. ಅವಳ ಹೆಸರಿಗೆ ಅವಳು ನಿರೂಪ. ಅವಳ ಶ್ರದ್ಧೆ, ವಿನಯ, ಗುರುಗಳ ಮೇಲಿರುವ ಗೌರವ – ಭಕ್ತಿ, ಅವಳಿಗೆ ಬಿಂದು ಬಿಂದುವಿನಲ್ಲಿ ವಿದ್ಯೆಯನ್ನು, ಕಲೆಯನ್ನು ಮಿಳಿತ ಗೊಳಿಸಿದೆ. ” ಶ್ರೀ ಮ್ಯೂಸಿಕ್” ನ ಮೂಲಕ ಅವಳ ಕಲಾಸೇವೆ ಹೆಚ್ಚು ಹೆಚ್ಚು ನೆರವೇರಲಿ. ಸರಸ್ವತಿಯ ಆಶೀರ್ವಾದ ಇರಲಿ.

ವಿದುಷಿ ಶ್ರೀಮತಿ ಗೀತಾ ದಾತಾರ್
Scroll to top