ಪಂ. ಶ್ರೀ ಎಂ. ಪಿ. ಹೆಗಡೆ, ಪಡಿಗೇರಿ

“ಶ್ರೀ” ಎಂದರೆ ಪವಿತ್ರ, ಸರ್ವಶಕ್ತ, ಸಂಪತ್ತು, ಸುಜ್ಞಾನ. ಶ್ರೀಮತಿ ಸಿಂಚನ ಮೂರ್ತಿ ಯವರು, ಸಂಗೀತ ಸರಸ್ವತಿಯ ಸೇವೆಯು, ಸಮಾಜದ ಪ್ರತಿ ವ್ಯಕ್ತಿಯೂ ಮಾಡಲು ಸಾಧ್ಯವಾಗಿಸುವ ಕನಸ ಹೊತ್ತು “ಶ್ರೀ ಮ್ಯೂಸಿಕ್” ಸಂಸ್ಥೆ ಹುಟ್ಟು ಹಾಕಿದ್ದಾರೆ. ಅವರ ಈ ಆಶಯ ಪೂರ್ಣಗೊಳ್ಳಲು ಸ್ವಾಮಿಯ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸುವ ಸದ್ಗುರುವಿನ ಗುಲಾಮ ಎಂ. ಪಿ. ಹೆಗಡೆ.

ಪಂ. ಶ್ರೀ ಎಂ. ಪಿ. ಹೆಗಡೆ, ಪಡಿಗೇರಿ
Scroll to top